<<= Back Next =>>
You Are On Question Answer Bank SET 3775

188751. 2013 ನೇ ಸಾಲಿನ ಅಂತರಾಷ್ಟ್ರೀಯ ' ಇಂದಿರಾಗಾಂಧಿ ಶಾಂತಿ, ನಿಶ್ಯಸ್ತ್ರೀಕರಣ, ಅಭಿವೃದ್ಧಿ ' ಪ್ರಶಸ್ತಿ ಪಡೆದವರು?

Answer: ಏಂಜೆಲಿನಾ ಮಾರ್ಕೆಲ್.

188752. ಇತ್ತೀಚೆಗೆ 1962ರಲ್ಲಿ ಸಂಭವಿಸಿದ ಭಾರತ-ಚೀನಾ ಸಮರದ ಕುರಿತ ರಹಸ್ಯ ಮಾಹಿತಿ ಹೊಂದಿದ ವರದಿ :

Answer: ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ.

188753. ಮಹಾತ್ಮಾ ಗಾಂಧಿಯವರ ಬರವಣಿಗೆಗಳ ಮುದ್ರಣ ಹಕ್ಕು ಇವರಲ್ಲಿದೆ.

Answer: ನವಜೀವನ ನಿಕ್ಷೇಪ.

188754. ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?

Answer: ದ್ವಿ-ಪೀನ.

188755. ಕಾಲುಗಳು ಇಲ್ಲದಿರುವ ಉಭಯವಾಸಿ ಜೀವಿ ಯಾವುದು?

Answer: ಈಕ್ತಿಯೊಪಿಸ್.
<<= Back Next =>>
Terms And Service:We do not guarantee the accuracy of available data ..We Provide Information On Public Data.. Please consult an expert before using this data for commercial or personal use | Powered By:Omega Web Solutions
© 2002-2017 Omega Education PVT LTD...Privacy | Terms And Conditions