<<= Back Next =>>
You Are On Question Answer Bank SET 3750

187501. ಅತ್ಯ೦ತ ಚಿಕ್ಕದಾದ ಸಸ್ತನಿ ಯಾವುದು?

Answer: ಪಿಗ್ಮಿಶ್ರೋ.

187502. ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು?

Answer: ತ್ತಂಗಿ ಚೆನ್ನಪ್ಪ.

187503. ನ್ಯಾನೊ (NANO) ವಿಜ್ಞಾನದಲ್ಲಿ ಎಂಟೆಕ್ (M TECH) ಆರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಯಾವುದು ?

Answer: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.

187504. ಅಖಿಲ ಭಾರತ ಸೇವೆಗಳ ಸದಸ್ಯರನ್ನು ಯಾರು ನೇಮಕ ಮಾಡುತ್ತಾರೆ ?

Answer: ರಾಷ್ಟ್ರಪತಿಗಳು.

187505. ' ಅರಕನ್ ಯೋಮ ' ಎಂಬುದು ಹಿಮಾಲಯಗಳ ಮುಂದುವರಿದ ಭಾಗ, ಇದು ಎಲ್ಲಿದೆ?

Answer: ಮಯನ್ಮಾರ್.

187506. ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಯಾವ ವಿಧಿಯಡಿ ಸುಪ್ರೀಂಕೋರ್ಟ್ ರಿಟ್ ಗಳನ್ನು ಜಾರಿ ಮಾಡುತ್ತದೆ ? —

Answer: ನೇ ವಿಧಿ.

187507. 'ಅಂತರ್ರಾಷ್ಟ್ರೀಯ ಓಝೊನ್ ' ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ? —

Answer: ಸೆಪ್ಟೆಂಬರ್ 16.

187508. 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?

Answer: ಅನಿಬೆಸಂಟ್.

187509. ಪಕ್ಷಾಂತರ ವಿರೋಧ (Anti defection) ಕಾನೂನಿನ ಪ್ರಕಾರ, ಸದನದಿಂದ ಸದಸ್ಯರೊಬ್ಬರನ್ನು ಅನರ್ಹಗೊಳಿಸುವುದನ್ನು ನಿರ್ಧರಿಸುವ ಅಂತಿಮ ಅಧಿಕಾರ ಯಾರಿಗೆ ಸೇರಿದೆ ?

Answer: ಸದನದ ಸ್ಪೀಕರ್.
<<= Back Next =>>
Terms And Service:We do not guarantee the accuracy of available data ..We Provide Information On Public Data.. Please consult an expert before using this data for commercial or personal use
DMCA.com Protection Status Powered By:Omega Web Solutions
© 2002-2017 Omega Education PVT LTD...Privacy | Terms And Conditions