<<= Back Next =>>
You Are On Question Answer Bank SET 3749

187451. ಭಾರತದ ಸುಪ್ರಿಂಕೋರ್ಟ್ ನ 42 ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡವರು?

Answer: ನ್ಯಾ|| H.L. ದತ್ತು.

187452. ಕನ್ನಡ ಸಾಹಿತ್ಯ ಪರಿಷತ್ ನ ನೂತನ ಘೋಷವಾಕ್ಯ ಯಾವುದು?

Answer: "ಮನುಷ್ಯ ಜಾತಿ ತಾನೊಂದೆವಲಂ".

187453. ಪೋಕ್ರಾನ್ ಯಾವ ರಾಜ್ಯದಲ್ಲಿದೆ?

Answer: ರಾಜಸ್ಥಾನ

187454. ಶ್ರೀಲಂಕಾದ ಅತೀ ಎತ್ತರದ ಶಿಖರ?

Answer: ಪಿದುರು ತುಲಗಲ (2,499 ಮೀ)

187455. ಇತ್ತೀಚೆಗೆ ಆಗಸ್ಟ್ 15, 2014 ಕ್ಕೆ ಶತಮಾನೋತ್ಸವವನ್ನು ಆಚರಿಸಿಕೊಂಡ ಜಗತ್ತಿನ ಏಳು ಅಧ್ಬುತಗಳಲ್ಲಿ ಒಂದಾಗಿರುವ ಸ್ಥಳ ಯಾವುದು?

Answer: ಪನಾಮಾ ಕಾಲುವೆ.

187456. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಯಾವುದು?

Answer: ಜಾತಕ ತಿಲಕ ( ಶ್ರೀಧರಾಚಾರ್ಯ )

187457. ಕನ್ನಡದ ಮೊದಲ ಸ್ವತಂತ್ರ ಪೌರಾಣಿಕ ನಾಟಕ ಯಾವುದು?

Answer: ಪೃಥು ವಿಜಯ

187458. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು?

Answer: ಕೃಪಲಾನಿ.

187459. ವಿಶ್ವದ 7 ಖಂಡಗಳಲ್ಲಿನ ಎತ್ತರವಾದ ಶಿಖರಗಳನ್ನು ಅತಿ ವೇಗವಾಗಿ ಏರಿ ದಾಖಲೆ ಸೃಷ್ಟಿಸಿದ ಮಹಿಳೆ ಯಾರು ? —

Answer: ಅನ್ನಾ ಬೆಲ್ಲಿಲ್ಯಾಂಡ್.

187460. ಬಿಳಿ ಮತ್ತೂ ನೀಲಿ ನೈಲ್ ನದಿಗಳ ಸಂಗಮವಾಗುವ ಸ್ಥಳ?

Answer: ಸುಡಾನಿನ ಬಾರ್ಮೋಮ್.

187461. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ?

Answer: ಸರ್ ಎಂ ವಿಶ್ವೇಶ್ವರಯ್ಯ

187462. 'ಮಧ್ಯಪ್ರದೇಶದ ಜೀವನದಿ' ಎಂದು ಕರೆಯಲ್ಪಡುವ ನದಿ?

Answer: ನರ್ಮದಾ ನದಿ.

187463. _________ ರವರು ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತನಾಮರಾಗಿದ್ದಾರೆ?

Answer: ಮಾಸ್ಟರ್ ಹಿರಣ್ಣಯ್ಯ

187464. 'ಐ, ಔ' ಗಳಿಗೆ ವ್ಯಾಕರಣದಲ್ಲಿ ಏನೆಂದು ಕರೆಯುತ್ತಾರೆ ?

Answer: ಸಂಧ್ಯಕ್ಷರಗಳು.

187465. ಅಂತರ್ರಾಷ್ಟ್ರೀಯ ವ್ಯಾಪಾರದ ಕಾವಲುಗಾರ ಸಂಸ್ಥೆ ಯಾವುದು ?

Answer: ವಿಶ್ವ ವ್ಯಾಪಾರ ಸಂಸ್ಥೆ.

187466. ಬಯೋಕಾನ್ ಸಂಸ್ಥೆಯ ಸಂಸ್ಥಾಪಕರು ಯಾರು?

Answer: ಕಿರಣ್ ಮಜುಂದಾರ್ ಷಾ

187467. ' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು?

Answer: ಅಬ್ದುಲ್ ಕಲಾಂ ಆಜಾದ್.
<<= Back Next =>>
Terms And Service:We do not guarantee the accuracy of available data ..We Provide Information On Public Data.. Please consult an expert before using this data for commercial or personal use
DMCA.com Protection Status Powered By:Omega Web Solutions
© 2002-2017 Omega Education PVT LTD...Privacy | Terms And Conditions