<<= Back Next =>>
You Are On Question Answer Bank SET 3731

186551. ಮೊಘಲ್ ದೊರೆಯಾಗಿ ಅಕ್ಬರನ ಸಿಂಹಾಸನಾರೋಹಣ ನಡೆದ ಸ್ಥಳ ಯಾವುದು?

Answer: ಕಲಾನೂರ್

186552. ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?

Answer: ಬಾದಾಮಿ ಶಾಸನ.

186553. ಹೊಸಗನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ ಯಾವುದು?

Answer: ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.

186554. ಕನ್ನಡದ ಮೊದಲ ಕಾವ್ಯ ನಿಘಂಟು ಯಾವುದು?

Answer: ರನ್ನಕಂದ

186555. ಕನ್ನಡದ ಮೊದಲ ನವ್ಯತೆಯನ್ನೊಳಗೊಂಡ ಕಾದಂಬರಿ ಯಾವುದು?

Answer: ವಿಶ್ವಾಮಿತ್ರನ ಸೃಷ್ಟಿ (ಶ್ರೀರಂಗ)

186556. ಭಾರತದ ಯಾವ ಸಂಸ್ಥೆಯು Topographical ಭೂಪಟಗಳನ್ನು ಸಿದ್ಧಪಡಿಸುತ್ತದೆ?

Answer: ಸರ್ವೆ ಆಪ್ ಇಂಡಿಯಾ.

186557. ಭಾರತದ ಅತೀ ದೊಡ್ಡ (SEZ-special Economic Zone) ವಿಶೇಷ ವಿತ್ತ ವಲಯ ?

Answer: ಉತ್ತರ ಪ್ರದೇಶದ ನೊಯಿಡಾ.

186558. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇರುವ ಗಡಿರೇಖೆ:—

Answer: 38ನೇ ಪ್ಯಾರಲಲ್.

186559. 'ಕದಳಿಗರ್ಭಶಾಮಂ' ಎಂದು ತನ್ನ ಬಗ್ಗೆ ಹೇಳಿಕೊಂಡ ಕವಿ ಯಾರು ?

Answer: ಪಂಪ.

186560. ಹವಾಮಾನ ಒತ್ತಡವು ಭೂಮಿಯ ಮೇಲಿನ ಗಾಳಿಯ ಒತ್ತಡವನ್ನು ಅವಲಂಬಿಸಿರುತ್ತದೆ. ಹಾಗಾದರೆ ನಿರ್ದಿಷ್ಟ ಸಮುದ್ರ ಮಟ್ಟದ ಒತ್ತಡವೆಷ್ಟು ?

Answer: 1 ಎಟಿಯಂ.

186561. ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ?

Answer: ಚೌರಿಚೌರಾ ಘಟನೆ.

186562. ಪಾಶ್ಚಿಮಾತ್ಯರಲ್ಲಿ ಮೊಟ್ಟಮೊದಲಿನ ಹಾಸ್ಯ ನಾಟಕಕಾರ ಯಾರು?

Answer: ಸೋಪೋಕ್ಲಿಸ್.

186563. ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ?

Answer: ಸೋಡಿಯಂ ಕ್ಲೋರೈಡ್.

186564. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.?

Answer: ಕಾರ್ಬನ್ 14 ಮತ್ತು ಪೊಟ್ಯಾಷಿಯಂ

186565. ಗೊಹ್ಲಾ ರಾಷ್ಟ್ರೀಯ ಉದ್ಯಾನ ಎಲ್ಲಿದೆ?

Answer: ಹಿಮಾಚಲ ಪ್ರದೇಶದ ಕುಲು ದಲ್ಲಿದೆ.

186566. ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ -

Answer: (ಥೋರಿಯಂ)

186567. ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಥಮ ಉಪಗ್ರಹ ಯಾವುದು?

Answer: ಎಜುಸ್ಯಾಟ್ (EDUSAT) .
<<= Back Next =>>
Terms And Service:We do not guarantee the accuracy of available data ..We Provide Information On Public Data.. Please consult an expert before using this data for commercial or personal use
DMCA.com Protection Status Powered By:Omega Web Solutions
© 2002-2017 Omega Education PVT LTD...Privacy | Terms And Conditions