<<= Back Next =>>
You Are On Question Answer Bank SET 3721

186051. ಕನ್ನಡದ ಮೊದಲ ವೈದ್ಯ ಗ್ರಂಥ ಯಾವುದು?

Answer: ಗೋವೈದ್ಯ ( ಕೀರ್ತಿವರ್ಮ )

186052. ಬಾಂಬೆ ಶಾಸನಸಭೆಗೆ ರಾಜೀನಾಮೆ ನೀಡಿ,ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿದವರು ಯಾರು?

Answer: ಅಂದಾನಪ್ಪ ದೊಡ್ಡಮೇಟಿ

186053. ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ ಯಾವುದು?

Answer: ನಗರ ಯೋಜನೆ

186054. ಕನ್ನಡದಲ್ಲಿ ರಚನೆಗೊಂಡ ಮೊದಲ ನಾಟಕ ಯಾವುದು?

Answer: ಮಿತ್ರಾವಿಂದಾ ಗೋವಿಂದಾ

186055. ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿತಿ ಯಾರು?

Answer: ಅನುಪಮಾ ನಿರಂಜನ

186056. ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ ಯಾವುದು?

Answer: ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).

186057. ಕೋಬರ್ ಗಡೆ, ಗವಾಯ್ ಗುಂಪು ಎಂದು ವಿಂಗಡನೆಯಾದ ಪಕ್ಷ ಯಾವುದು?

Answer: ರಿಪಬ್ಲಿಕನ್ ಪಕ್ಷ.

186058. ಕನ್ನಡದಲ್ಲಿ ಪ್ರಾರಂಭವಾದ ಮೊದಲ ಕಾಮಶಾಸ್ತ್ರ ಪತ್ರಿಕೆ ಯಾವುದು?

Answer: ಪ್ರೇಮ

186059. ಕನ್ನಡದ ಮೊದಲ ಛಂದಶಾಸ್ತ್ರ ಗ್ರಂಥ ಯಾವುದು?

Answer: ಛಂದೋಂಬುಧಿ

186060. ' ಹೈಡ್ ಕಾಯಿದೆ ' ಯಾವುದಕ್ಕೆ ಸಂಬಂಧಿಸಿದ್ದು?

Answer: ಭಾರತ- ಅಮೇರಿಕ ಪೌರ ಅಣು ಸಹಕಾರಕ್ಕೆ ಸಂಬಂಧಿಸಿದ್ದು.

186061. ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ ಸಂಬಂಧಿಸಿದೆ ?

Answer: ಮೂತ್ರ ಕೋಶ.

186062. ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರವಾಸ ಕಥನ ಯಾವುದು?

Answer: ದಕ್ಷಿಣ ಭಾರತ ಯಾತ್ರೆ

186063. 'ಸೇವಾಗ್ರಾಮ' ಎಂಬುದು ಯಾರೊಂದಿಗೆ ಸಂಭಂದಿಸಿದೆ?

Answer: ಮಹಾತ್ಮಾ ಗಾಂಧಿ.

186064. ರಾಜ್ಯಪಾಲರ ಆಜ್ಞೆಯ ಪರಮಾವಧಿ?

Answer: 6 ತಿಂಗಳು.

186065. ಕರ್ನಾಟಕದ ಪ್ರಥಮ ಪತ್ರಿಕೆ ಯಾವುದು?

Answer: ಮಂಗಳೂರು ಸಮಾಚಾರ (೧೮೪೮)

186066. ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು? —

Answer: ಕ್ಯಾಬಿನೆಟ್ ಮಿಷನ್ ಯೋಜನೆ.

186067. ಬೌದ್ಧ ಧರ್ಮವನ್ನು ಹರಡಲು ಅಫಘಾನಿಸ್ಥಾನ, ಬರ್ಮಾ, ಶ್ರೀಲಂಕಾ ಮತ್ತು ಯೂರೋಪಿಗೆ ನಿಯೋಗಗಳನ್ನು ಕಳುಹಿಸಿದ ದೊರೆ ಯಾರು?

Answer: ಅಶೋಕ

186068. ಕರ್ನಾಟಕ ರಾಜ್ಯ ಎಷ್ಟು ರಾಜ್ಯಸಭಾ ಸ್ಥಾನಗಳನ್ನು ಹೊಂದಿದೆ?

Answer: 12 ಸ್ಥಾನಗಳು.

186069. ಮೂಲತಃ ಭಾರತೀಯ ಉಪಖಂಡವು ಯಾವ ಅತೀ ದೊಡ್ಡ ಜಡತ್ವ ಪರಿಮಾಣದ ಭಾಗವಾಗಿದೆ?

Answer: ಗೊಂಡವಾನಾ ಖಂಡ.

186070. ಯಾವ ಕೋಟೆಯನ್ನು ಅಮೀರ್ ಖುಸ್ರೊ 'ಏಳನೆಯ ಸ್ವರ್ಗಕ್ಕಿಂತಲೂ ಎತ್ತರವಾಗಿರುವ ಹಿಂದೂಗಳ ಸ್ವರ್ಗ' ಎಂದು ವರ್ಣಿಸಿದ?

Answer: ಚಿತ್ತೂರ್

186071. ಕನ್ನಡದ ಮೊದಲ ಗದ್ಯ ನಿಘಂಟು ಯಾವುದು?

Answer: ಕರ್ಣಾಟಕ ಶಬ್ದಸಾರ

186072. ಸಿಂಧೂ ಲಿಪಿಯೊಂದಿಗೆ ಹೋಲಿಕೆಯಿರುವ ಭಾರತೀಯ ಲಿಪಿ ಯಾವುದು?

Answer: ದ್ರಾವಿಡಿಯನ್.

186073. ದೆಹಲಿಯನ್ನಾಳಿದ 8 ಮಂದಿ ಸುಲ್ತಾನರ ಆಳ್ವಿಕೆಯನ್ನು ನೋಡಿದನು ಯಾರು?

Answer: ಅಮೀರ್ ಖುಸ್ರೋ.

186074. ಕನ್ನಡದ ಮೊದಲ ಕೃತಿ ಯಾವುದು?

Answer: ಕವಿರಾಜಮಾರ್ಗ

186075. 'ಏಳು ಕಣಿವೆಗಳು' ಎಂಬ ಗ್ರಂಥವು ಯಾವ ಧರ್ಮದ ಗ್ರಂಥ ?

Answer: ಬಹಾಯಿಯವರು.
<<= Back Next =>>
Terms And Service:We do not guarantee the accuracy of available data ..We Provide Information On Public Data.. Please consult an expert before using this data for commercial or personal use
DMCA.com Protection Status Powered By:Omega Web Solutions
© 2002-2017 Omega Education PVT LTD...Privacy | Terms And Conditions