<<= Back Next =>>
You Are On Question Answer Bank SET 3719

185951. ನಮ್ಮ ಸಂವಿಧಾನದ ಯಾವ ವಿಧಿಯು ಅಸ್ಪೃಷ್ಯತಾ ಆಚರಣೆಯನ್ನು ತೊಡೆದು ಹಾಕಿದೆ?

Answer: 17 ನೇ ವಿಧಿ

185952. ಪನಾಮಾ ಕಾಲುವೆ ಯಾವ ಎರಡು ಸಾಗರಗಳನ್ನು ಸೇರಿಸುತ್ತದೆ?

Answer: ಅಟ್ಲಾಂಟಿಕ್ ಸಾಗರ ಮತ್ತು ಫೆಸಿಫಿಕ್ ಸಾಗರ.

185953. ಭಾರತರತ್ನ ಪುರಸ್ಕೃತ ಪ್ರೊ. ರಾವ್ ರವರು ಯಾವ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ?

Answer: ಘನಸ್ಥಿತಿ ಮತ್ತು Material Chemistry

185954. ವಿಶ್ವದಲ್ಲೇ ಮೊದಲಬಾರಿಗೆ ಸಾಹಿತ್ಯಕ್ಕೆ ನೋಬೆಲ್ ಪ್ರಶಸ್ತಿ ಪಡೆದ ಮಹಿಳೆ?

Answer: ಪರ್ಲ್ ಬಕ್.

185955. ಲ್ಕತ್ತಾದಿಂದ ದೆಹಲಿಗೆ ಬ್ರಿಟನ್ ಅಧಿಪತ್ಯದ ಕೇಂದ್ರ ಸ್ಥಾನ ಬದಲಾವಣೆ ಪ್ರಸ್ತಾವನೆಯನ್ನು ಮುಂದಿಟ್ಟ ಗವರ್ನರ್ ಜನರಲ್ ಯಾರು ?

Answer: ಲಾರ್ಡ್ ಹಾರ್ಡಿಂಜ್.

185956. ನೀರನ್ನು ಧಾರಣೆ ಮಾಡುವ ವ್ಯಾಪ್ಯಾತಾ ಶಿಲಾ ಪದರದ ಹೆಸರೇನು?

Answer: ಅಕ್ವಕ್ಲೂಡ್.

185957. ಭಾರತದ ಅತ್ಯಧಿಕ ಪ್ರಸಾರವಿರುವ ದಿನಪತ್ರಿಕೆ:—

Answer: ದೈನಿಕ್ ಜಾಗರಣ್.

185958. ಕನ್ನಡದ ಮೊದಲ ಗೀತ ನಾಟಕ ಯಾವುದು?

Answer: ಮುಕ್ತದ್ವಾರ

185959. ಕರ್ನಾಟಕದ ಪ್ರಥಮ ದಿನಪತ್ರಿಕೆ ಯಾವುದು?

Answer: ಸೂರ್ಯೋದಯ ಪ್ರಕಾಶಿಕ (೧೮೭೦)

185960. 'ಅಯ್ಯಂಗಾರ್ ಯೋಗ' ಎಂದೇ ಹೆಸರಾಗಿದ್ದ, ಆಧುನಿಕ ಯೋಗದ ಪಿತಾಮಹ (the Father of Modern Yoga) ಎಂದು ಕರೆಯಲ್ಪಟ್ಟವರು ಯಾರು?

Answer: ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್.

185961. 3500 ಕ್ಕೂ ಹೆಚ್ಚು ವಚನಗಳನ್ನು ಬರೆದು 'ಆಧುನಿಕ ವಚನಕಾರ' ರಾಗಿ ಖ್ಯಾತರಾದವರು ಯಾರು?

Answer: ಡಾ.ಜಚನಿ.

185962. ಹರಪ್ಪಾ ನಾಗರೀಕತೆಯವರು ಯಾವ ಪಕ್ಷಿಯನ್ನು ಪವಿತ್ರವಾದುದಾಗಿ ಪೂಜಿಸುತ್ತಿದ್ದರು?

Answer: ಪಾರಿವಾಳ.

185963. ಮೈಸೂರು ರಾಜ್ಯ (ನವೆಂಬರ್ 1, 1956) ದ ನಂತರ ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದವರು ಯಾರು?

Answer: ಜಯಚಾಮರಾಜೇಂದ್ರ ಒಡೆಯರ್.

185964. ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು?

Answer: ಸಚಿನ್ ತೆಂಡೂಲ್ಕರ್.

185965. ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ ಯಾವುದಾಗಿತ್ತು ?

Answer: ಶಿರಾ.

185966. ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ?

Answer: ಬಾಂಗ್ಲಾದೇಶ

185967. ದೇಶದ ಪ್ರಪ್ರಥಮ ಮಾನೋ ರೈಲು ಆರಂಭವಾಗಿದ್ದು ಎಲ್ಲಿ ?—

Answer: ಮುಂಬಯಿನಲ್ಲಿ. (8.9 ಕಿ.ಮೀ ಉದ್ದ. ವಡಾಲಾ - ಚಂಬೂರ್ ಪ್ರದೇಶಗಳ ಮಧ್ಯೆ)

185968. ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ:

Answer: ರೈಟ್ ಲೈವಿಲಿ ಹುಡ್ ಪ್ರಶಸ್ತಿ.

185969. ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? .

Answer: ಸಿಕಂದರಾಬಾದ್.

185970. ಬ್ಯಾಕ್ಟೀರಿಯಗಳ ಗಾತ್ರ?

Answer: 0.2 ರಿಂದ 1.0 ಮೈಕ್ರಾನ್.

185971. ಭಾರತದ ಕಪ್ಪು ಎರೆ ಭೂಮಿಯನ್ನು ಹೀಗೂ ಕರೆಯುತ್ತಾರೆ...

Answer: ಅಕ್ಷಾಂಶ.

185972. ಅತಿ ಹೆಚ್ಚು ಪ್ರಸವ ಅವಧಿಯನ್ನು ಹೊಂದಿರುವ ಪ್ರಾಣಿ ಯಾವುದು?

Answer: ಸಾಲಮಂಡರ್ (36 ತಿಂಗಳು)

185973. ಮುಂದೆ 2015 ರ 7ನೇ BRICS ಶೃಂಗ ಸಭೆ ಎಲ್ಲಿ ನಡೆಸಲು ನಿಶ್ಚಯಿಸಲಾಗಿದೆ?

Answer: ರಷ್ಯಾ.

185974. ಕನ್ನಡದ ಮೂರು ಪ್ರಮುಖ ಗದ್ಯ ಕೃತಿಗಳು:

Answer: ೧) ಮುದ್ರಾಮಂಜೂಷ (ರಚಿಸಿದವರು - ಕೆಂಪು ನಾರಾಯಣ) .

185975. ರೂಢಿಯಲ್ಲಿರುವ ಕನ್ನಡದ ಅಕ್ಷರಗಳು ಏಷ್ಟು?

Answer: 49
<<= Back Next =>>
Terms And Service:We do not guarantee the accuracy of available data ..We Provide Information On Public Data.. Please consult an expert before using this data for commercial or personal use
DMCA.com Protection Status Powered By:Omega Web Solutions
© 2002-2017 Omega Education PVT LTD...Privacy | Terms And Conditions