<<= Back Next =>>
You Are On Question Answer Bank SET 3694

184701. ' ವಿಶ್ವದ ಕಾಫಿ ಬಂದರು ' ?

Answer: ಸ್ಯಾಂಟೋಸ್.

184702. ಮೋಟಾರ್ ಕಾರ್ ಚಾಲಕನ ಸುರಕ್ಷತೆಗಾಗಿ ಉಪಯೋಗಿಸುವ ವಾಯುಚೀಲದಲ್ಲಿ ತುಂಬಿರುವ ಅನೀಲ?

Answer: ಸೋಡಿಯಂ ಅಝೈಡ್.

184703. ಇತ್ತಿಚೆಗೆ (2014 Sept 1) ಕರ್ನಾಟಕ ರಾಜ್ಯದ 18 ನೇ ರಾಜ್ಯಪಾಲರಾಗಿ ನೇಮಕಗೊಂಡವರು?

Answer: ವಾಜುಭಾಯಿ ವಾಲಾ (ಗುಜರಾತ).

184704. ಅನುವಂಶಿಕತೆ ವಿಜ್ಞಾನದ ಜನಕ ಯಾರು?

Answer: ಮೆಂಡಲ್.

184705. ಸ್ಟಾಕ್ ಮಾರುಕಟ್ಟೆಯ ಸಂಧರ್ಭದಲ್ಲಿ IPO ಏನನ್ನು ಸೂಚಿಸುತ್ತದೆ ?

Answer: Initial Public Offering.

184706. ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ ಸ್ಥಳ?

Answer: ಕೈತಾಲ್.

184707. ಕನ್ನಡದಲ್ಲಿ ರಚನೆಗೊಂಡ ಮೊದಲ ವೈದ್ಯಕೀಯ ನಿಘಂಟು ಯಾವುದು?

Answer:  ವೈದ್ಯ ಪದಕೋಶ

184708. ಕೃತಕ ಮಳೆಗೆ ಬಳಸಲಾಗುವ ರಸಾಯನಿಕ ಯಾವುದು?

Answer: ಸಿಲ್ವರ್ ಆಯೋಡೈಡ್.

184709. ರಾಜೇಂದ್ರ ಪ್ರಸಾದ್ ರವರ ಸಮಾಧಿ ಸ್ಥಳದ ಹೆಸರು?

Answer: ಮಹಾ ಪ್ರಮಾಣ್ ಘಾಟ್.

184710. ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ ನಿಧನರಾದ ಭಾರತದ ಪ್ರಧಾನಿ?

Answer: ಲಾಲ್ ಬಹದ್ದೂರ್ ಶಾಸ್ತ್ರಿ.

184711. ಪಶ್ಚಿಮಘಟ್ಟಗಳು ಹರಡಿಕೊಂಡಿರುವ ರಾಜ್ಯಗಳು ಯಾವವು?

Answer: ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು.

184712. 'ಸಂಯುಕ್ತ ಪ್ರಾಣಿಗ್ರಹಿ' ಇದು ಯಾವ ಶಾಸ್ತ್ರೀಯ ನೃತ್ಯದ ಒಂದು ಭಾಗವಾಗಿದೆ ?

Answer: ಒಡಿಸ್ಸಿ.

184713. ರಾಜ್ಯಗಳ ಪುನರ್ ವಿಂಗಡಣೆ ಸಮಿತಿಯ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು ?—

Answer: ಫಜಲ್ ಅಲಿ.

184714. ಜೈನ ಧರ್ಮದ ಮೊತ್ತಮೊದಲ ತೀರ್ಥಂಕರ ಯಾರು?

Answer: ವೃಷಭನಾಥ

184715. ಈ ಕೆಳಗೆ ಹೆಸರಿಸಿರುವ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಾಗಿರುವುದಿಲ್ಲ?

Answer: ಬಾದಾಮಿ

184716. ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?

Answer: ಇಂದಿರಾಬಾಯಿ.

184717. ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ : —

Answer: ಪಿ.ವಿ. ನರಸಿಂಹರಾವ್.

184718. "Not Just an Accountant" ಎಂಬ ಗ್ರಂಥವನ್ನು ಬರೆದವರು ಯಾರು?

Answer: (ಭಾರತದ ಮಾಜಿ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್) ವಿನೋದ್ ರಾಯ್.

184719. ' ನ್ಯೂ ಮೂರ್ ಐಲೆಂಡ್ ' ಇದು ಈ ಎರಡು ದೇಶಗಳ ನಡುವಿನ ವಿವಾದಾತ್ಮಕ ವಿಷಯ:

Answer: ಭಾರತ - ಬಾಂಗ್ಲಾ ದೇಶ.

184720. ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ ?—

Answer: ನೈಟೆಡ್ ಸ್ಟೇಟ್ಸ್.

184721. ಪಾರ್ಲಿಮೆಂಟ್ ನ ಎರಡು ಅಧಿವೇಶನದ ಮಧ್ಯೆ ಇರಬೇಕಾದ ಅತ್ಯಧಿಕ ಅಂತರ ?

Answer: 6 ತಿಂಗಳು.

184722. ಕರ್ನಾಟಕದ ಪ್ರಥಮ ಜಿಲ್ಲಾ ಪತ್ರಿಕೆ ಯಾವುದು?

Answer: ಜ್ಞಾನೋದಯ (ಶಿವಮೊಗ್ಗ)

184723. ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?

Answer: ಬಿಳಿ ರಕ್ತ ಕಣಗಳಿಂದ.

184724. ವಿಶ್ವ ಮಾನಸಿಕ ಆರೊಗ್ಯ ದಿನ:

Answer: ಅಕ್ಟೋಬರ್ 10.

184725. ಮಾನವ ಸಂತತಿಗಳ ಅನುವಂಶಿಕ ಗುಣಗಳನ್ನು ಉತ್ತಮಪಡಿಸುವ ವಿಜ್ಞಾನವನ್ನು ಹೀಗೆ ಕರೆಯುತ್ತಾರೆ..

Answer: ಯೂಜೆನಿಕ್ಸ್.

184726. Email Address ಗಳು ಮತ್ತು ದೂರವಾಣಿ ಸಂಖ್ಯೆಗಳನ್ನು Microsoft Outlook ಎಲ್ಲಿ ಸಂಗ್ರಹಿಸುತ್ತದೆ ?

Answer: ಕಾಂಟ್ರ್ಯಾಕ್ಟ್ ಫೋಲ್ಡರ್.

184727. ವಿಶ್ವದ ಶೇಕಡಾವಾರು ಎಷ್ಟರ ಪ್ರಮಾಣದ ನೀರು ಹಿಂದೂ ಮಹಾಸಾಗರದಲ್ಲಿದೆ ?

Answer: ಶೇ.20 ರಷ್ಟು.

184728. ತ್ತೀಚೆಗೆ ಕೇಂದ್ರ ಸಚಿವ ಸಂಪುಟ ಯಾವ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿತು ?

Answer: ಒರಿಯಾ (ಓರಿಸ್ಸಾ)

184729. ಕನ್ನಡದ ಮೊದಲ ಅಲಂಕಾರ ಗ್ರಂಥ ಯಾವುದು?

Answer: ಕವಿರಾಜ ಮಾರ್ಗ.

184730. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವಿನ ಪ್ರದೇಶವನ್ನು ಏನೆಂದು ಕರೆಯಲಾಗುತ್ತದೆ?

Answer: ಟ್ಯೂರಿಡ್ ವಲಯ.

184731. ಚಿನ್ನ ಕರಗುವ ಉಷ್ಣಾಂಶವೆಷ್ಟು ?

Answer: 1862 ಡಿಗ್ರಿ ಫೆ.

184732. ಪಂಚ ದ್ರಾವಿಡ ಭಾಷೆಗಳು ಯಾವುವು ?

Answer: ತಮಿಳು, ಕನ್ನಡ, ತೆಲುಗು, ಮಲಯಾಳಂ, ತುಳು.

184733. ಕರ್ನಾಟಕದ ಪ್ರಥಮ ವಚನಗಾರ್ತಿ ಯಾರು?

Answer: ಅಕ್ಕಮಹಾದೇವಿ

184734. ಭೂಗೋಳಶಾಸ್ತ್ರದ ಹಿನ್ನೆಲೆಯಲ್ಲಿ, 'ಡೋಲ್ ಡ್ರಮ್' ಗಳು ಎಲ್ಲಿ ಉಂಟಾಗುತ್ತವೆ?

Answer: ಸಮಭಾಜಕ ವೃತ್ತ ಪ್ರದೇಶದಲ್ಲಿ.

184735. ನಾಟಕ ರಂಗದ ಮೇಲೆ ಏರಿದ ಕನ್ನಡದ ಮೊದಲ ಸ್ತ್ರೀ ಯಾರು?

Answer: ಗಂಗೂಬಾಯಿ ಗುಳೇದಗುಡ್ಡ

184736. ಯಾವ ರಾಷ್ಟೀಯ ಉದ್ಯಾನವನದಲ್ಲಿ ಬಿಳಿಯ ಹುಲಿಗಳನ್ನು ರಕ್ಷಿಸಲಾಗಿದೆ?

Answer: ನಂದನ್ ಕಣ್ಣನ್.

184737. ಗಂಗಾನದಿಗೆ ಇರುವ ಇನ್ನೊ೦ದು ಹೆಸರೇನು?

Answer: ಭಾಗೀರಥಿ.

184738. ಯಾವುದನ್ನು 'ಪ್ರಾಚೀನ ಭಾರತದಹೆಟೆರೋಡಾಕ್ಸ್ (Heterodox) ಚಿಂತನೆ' ಎಂದು ಉದಾಹರಿಸಬಹುದು ?

Answer: ಲೋಕಾಯುತ.

184739. ಭೂದಾನ ಚಳುವಳಿಯನ್ನು ಎಲ್ಲಿ ಆರಂಭಿಸಲಾಯಿತು?

Answer: 'ತೆಲಂಗಾಣದ ಪೊಚಂಪಲ್ಲಿ'

184740. ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರಬಂಧ ಸಂಕಲನ ಯಾವುದು?

Answer: ಲೋಕರಹಸ್ಯ

184741. ಭಾರತರತ್ನ ಪ್ರಶಸ್ತಿಯನ್ನು ಗಳಿಸಿದ ಮೊದಲ ಭಾರತೀಯೇತರ ವ್ಯಕ್ತಿ ಯಾರು ?

Answer: ಖಾನ್ ಅಬ್ದುಲ್ ಗಫಾರ್ ಖಾನ.

184742. ಕನ್ನಡದಲ್ಲಿ ರಚನೆಗೊಂಡ ಮೊದಲ ಪತ್ತೇದಾರಿ ಕಾದಂಬರಿ ಯಾವುದು?

Answer: ದಕ್ಷಿಣ ಭಾರತ ಯಾತ್ರೆ

184743. ಸಂಸ್ಕೃತದ ನಂತರ ಅತ್ಯ೦ತ ಪ್ರಾಚೀನವಾದ ಭಾಷೆ ಯಾವುದು ?

Answer: ತಮಿಳು.

184744. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ (ಕೇರಳ) ರಾಜ್ಯದ ರಾಜ್ಯಪಾಲರಾಗಿ ಇತ್ತಿಚೆಗೆ (2014, Sept, 5) ಅಧಿಕಾರ ವಹಿಸಿಕೊಂಡ ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಯಾರು?

Answer: ಪಿ. ಸದಾಶಿವಂ.

184745. ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದುಹೋಗುತ್ತದೆ?

Answer: ಕಾಂಗೋ ನದಿ.
<<= Back Next =>>
Terms And Service:We do not guarantee the accuracy of available data ..We Provide Information On Public Data.. Please consult an expert before using this data for commercial or personal use
DMCA.com Protection Status Powered By:Omega Web Solutions
© 2002-2017 Omega Education PVT LTD...Privacy | Terms And Conditions